೫ ವರ್ಷ ಪೂರೈಸಿರುವ ಸಲುವಾಗಿ "ನಿಲುಮೆ" ಯ ದಿನ ಆಚರಿಸುವ ಸಮಯ ಸನ್ನಿಹಿತವಾಗಿದೆ. ನೀವು ಮತ್ತು ನಿಮ್ಮ ಕುಟುಂಬ ಮತ್ತು ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಹೇಗೆ ಪಾಲ್ಗೊಳ್ಳಬಲ್ಲಿರಿ ಎಂಬುದನ್ನು ತಿಳಿಸಿ. ಚೊಚ್ಚಲ ಕಾರ್ಯಕ್ರಮ ಕರುನಾಡಿನ ರಾಜಧಾನಿ ಬೆಂಗಳೂರಿನಲ್ಲೆ ನಡೆಯಬೇಕೆಂಬುದು ಆಶಯ. ನಿಲುಮೆ ತಂಡದ ಮುಂದಿನ ಮಹತ್ತರ ಕಾರ್ಯಗಳಿಗೆ ಈ ಕಾರ್ಯಕ್ರಮ ನಾಂದಿ. ಕಾರ್ಯಕ್ರಮದ ದಿನಾಂಕ ಸ್ಥಳ ಮುಂತಾದ ವಿವರಗಳಿಗಾಗಿ ನಿರೀಕ್ಷಿಸಿ. ನಿಮ್ಮ ಭಾಗವಹಿಸುವಿಕೆ ಮತ್ತು ಪ್ರೋತ್ಸಾಹಕ್ಕಾಗಿ ಎದುರು ನೋಡುತ್ತಿದ್ದೇವೆ.
ಈ ಸಂಭ್ರಮವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಶಯದೊಂದಿಗೆ
ನಿಲುಮೆ ತಂಡ.
ನಮ್ಮ ಜಾಲತಾಣಗಳು
http://nilume.net/https://www.facebook.com/groups/nilume/